Rain and thundershower activities at scattered places with gusty winds was witnessed in South Interior Karnataka along with Kerala in the last 24 hours.<br /><br /> ಮುಂದಿನ 24 ಗಂಟೆಗಳಲ್ಲ ಬೆಂಗಳೂರು, ಮೈಸೂರು ಹಾಗೂ ಕೋಯಿಕ್ಕೊಡ್‌ನಲ್ಲಿ ಭಾರಿ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವೆದರ್ ವರದಿ ಮಾಡಿದೆ.